|
|
ಅವಿರತ
ಅವಿರತ - ತಾಯಿನಾಡು ಹಾಗು ಮಾನವೀಯತೆಗಾಗಿ ನಿರಂತರವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವ ಪಡೆ
ಉದ್ದೇಶಗಳು:
- • ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದು ಹಾಗು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವುಗಳ ಏಳಿಗೆಗೆ ಶ್ರಮಿಸುವುದು.
- • ಕನ್ನಡ ಕಲೆ ಮತ್ತು ಸಂಸ್ಕೃತಿಯನ್ನು ಬೆಳೆಸಲು ಹಾಗು ಕನ್ನಡ ಪರಂಪರೆಯನ್ನು ಉಳಿಸಲು ಸರಿಯಾದ ವೇದಿಕೆಯನ್ನು ನಿರ್ಮಿಸುವುದು.
- • ಭಾಷೆ, ಸಂಸ್ಕೃತಿಯ ಬಗ್ಗೆ ಮುಕ್ತವಾದ ಚರ್ಚೆಗೆ ಅನುವು ಮಾಡುವುದು.
- • ಗ್ರಾಮೀಣ ಪರಿಸರದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಸುಧಾಣೆಗಾಗಿ ಅಲ್ಪಾವಧಿ ಹಾಗು ಧೀರ್ಘಾವಧಿ ಯೋಜನೆಗಳ ನಿರ್ಮಾಣ.
- • ಸಾಮಾಜಿಕ ಕಳಕಳಿಯುಳ್ಳ ಸಂಘಟನೆಗಳನ್ನು ಬೆಂಬಲಿಸುವುದು ಹಾಗು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು.
- • ನಾಗರೀಕರಿಗೆ ಅವರ ಹಕ್ಕು ಹಾಗು ಕರ್ತವ್ಯದ ನೆನೆಪು ಮಾಡಿಕೊಟ್ಟು, ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡುವುದು.



